ಕಲ್ಲಾರೆ ಕೂರ್ಗ್ ಯುವಕ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ,


ಕೊಡ್ಲಿಪೇಟೆ
: ಸಮೀಪದ ಕಲ್ಲಾರೆ ಗ್ರಾಮದಲ್ಲಿರುವ ಕೂರ್ಗ್ ಯುವಕ ಸಂಘದ ವತಿಯಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು,

ಸ್ಥಳೀಯ ಮಾಜಿ ಸ್ಯೆನಿಕ ಬಸವವರಾಜ್ ಗೌಡ ರವರು ದ್ವಜಾರೋಹಣ ನೆರೆವೇರಿಸಿದರು ,

ಸ್ಥಳೀಯ ಕಳ್ಳಲ್ಲಿ ಮಠದ ಶ್ರೀ ರುದ್ರಮುನಿ ಸ್ವಾಮಿಜಿ ಶುಭ ಕೋರಿ ಮಾತನಾಡಿದರು,

ಕಾರ್ಯಕ್ರಮದಲ್ಲಿ ಸ್ವಾಮಿಜಿಯವರನ್ನು ಮತ್ತು ನಿವೃತ್ತ ಸ್ಯೆನಿಕರನ್ನು, ಗ್ರಾಮದ ಪ್ರಮುಖರಾದ ಅಬೂಬಕ್ಕರ್ ,ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ ಯರನ್ನು ಗೌರವಿಸಿ ಸನ್ಮಾನಿಸಿದರು,

ಆಗಮಿಸಿದ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು , ಸಿಹಿಯನ್ನು ವಿತರಿಸಿದರು,

ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ,ಗ್ರಾಮಸ್ಥರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು,

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW